ನಮ್ಮ ಸೇವೆಗಳು

ಭವನದಲ್ಲಿ ನೆರವೇರಿಸಲಾಗುವ ಕಾರ್ಯಗಳು

ಎಲ್ಲ ಪಿತೃಕಾರ್ಯಗಳನ್ನ ವಿಧಿಪ್ರಕಾರ ನೆರವೇರಿಸಲಾಗುತ್ತದೆ.

ನಮ್ಮ ಸೇವೆಗಳು

ಭವನದಲ್ಲಿ ನೆರವೇರಿಸಲಾಗುವ ಕಾರ್ಯಗಳು

ಎಲ್ಲ ಪಿತೃಕಾರ್ಯಗಳನ್ನ ವಿಧಿಪ್ರಕಾರ ನೆರವೇರಿಸಲಾಗುತ್ತದೆ.

ಶ್ರಾದ್ಧ

ಸಂಪೂರ್ಣ ಶಾಸ್ತ್ರೋಕ್ತವಿಧಿಯಲ್ಲಿ ನೆರವೇರಿಸಲಾಗುವ ಸಾಂಪ್ರದಾಯಿಕ ಶ್ರಾದ್ಧಕಾರ್ಯ.

ಮಾಸಿಕ ಶ್ರಾದ್ಧ

ಮೊದಲ ವರ್ಷದಲ್ಲಿ ಪ್ರತಿ ಮಾಸದಲ್ಲಿ ನೆರವೇರಿಸುವ ಶ್ರಾದ್ಧ.

ವಾರ್ಷಿಕ ತಿಥಿ

ಪಿತೃಗಳ ತಿಥಿಯಂದು ಪ್ರತಿ ವರ್ಷ ನಡೆಸುವ ಶ್ರಾದ್ಧಕಾರ್ಯ.

ಹಿರಣ್ಯ ಶ್ರಾದ್ಧ

ಹಿರಣ್ಯಸಂಕಲ್ಪದೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿಸುವ ಶ್ರಾದ್ಧ.

ಅಮಾವಾಸ್ಯೆ ತರ್ಪಣ

ಪಿತೃಗಳ ಶಾಂತಿಗಾಗಿ ಪ್ರತಿ ಅಮಾವಾಸ್ಯೆಯಂದು ತರ್ಪಣ ಸೇವೆ.

ಮಹಾಲಯ ಪಕ್ಷ ಶ್ರಾದ್ಧ

ಪವಿತ್ರವಾದ ಮಹಾಲಯ ಪಕ್ಷದಲ್ಲಿ ವಿಶೇಷವಾಗಿ ನೆರವೇರಿಸುವ ಶ್ರಾದ್ಧ.

ಪಿಂಡಪ್ರದಾನ

ದರ್ಭೆ, ತಿಲ ಹಾಗೂ ಮಂತ್ರಸಹಿತ ಪವಿತ್ರ ಪಿಂಡಪ್ರದಾನ.

ವೈಕುಂಠ ಸಮಾರಾಧನೆ

ಭಕ್ತಿಪೂರ್ವಕವಾಗಿ ಹಾಗೂ ಸಾಂಪ್ರದಾಯಿಕ ಭೋಜನದೊಂದಿಗೆ ನೆರವೇರಿಸುವ ಸಮಾರಾಧನೆ.

ಬ್ರಾಹ್ಮಣ ವ್ಯವಸ್ಥೆ

ಪ್ರತಿಯೊಂದು ಕಾರ್ಯಕ್ಕೆ ಅಗತ್ಯವಾಗಿರುವ ಸಂಖ್ಯೆಯ ವಿದ್ವಾಂಸ ಬ್ರಾಹ್ಮಣರ ವ್ಯವಸ್ಥೆ.

ಪೂಜಾಸಾಮಗ್ರಿ ವ್ಯವಸ್ಥೆ

ದರ್ಭೆ, ತಿಲ, ಪುಷ್ಪ, ಪಾತ್ರೆ ಸೇರಿದಂತೆ ಎಲ್ಲ ಸಾಮಗ್ರಿಗಳ ಸಂಪೂರ್ಣ ವ್ಯವಸ್ಥೆ.

ಸಾಂಪ್ರದಾಯಿಕ ಭೋಜನ

ಬಾಳೆಎಲೆಯ ಮೇಲೆ ಸಾತ್ವಿಕ ಸಾಂಪ್ರದಾಯಿಕ ಭೋಜನ ವ್ಯವಸ್ಥೆ.

ವಿಧಿ ಮಾರ್ಗದರ್ಶನ

ಪ್ರತಿಯೊಂದು ಹಂತದಲ್ಲೂ ಪುರೋಹಿತರ ಸ್ಪಷ್ಟ ಮಾರ್ಗದರ್ಶನ.

ಬುಕ್ಕಿಂಗ್ ಪ್ರಕ್ರಿಯೆ

ಸುಲಭ ಹಂತಗಳಲ್ಲಿ ಪೂರ್ವಬುಕ್ಕಿಂಗ್

  1. 1

    ಸಂಪರ್ಕಿಸಿ

    ದೂರವಾಣಿ, ವಾಟ್ಸಪ್ ಅಥವಾ ಆನ್‌ಲೈನ್ ಫಾರ್ಮ್ ಮೂಲಕ ನಮ್ಮನ್ನು ಸಂಪರ್ಕಿಸಿ.

  2. 2

    ಕಾರ್ಯ ಆಯ್ಕೆಮಾಡಿ

    ನೆರವೇರಿಸಬೇಕಾದ ಪಿತೃಕಾರ್ಯವನ್ನು ಆಯ್ಕೆಮಾಡಿ.

  3. 3

    ದಿನಾಂಕ ಆಯ್ಕೆಮಾಡಿ

    ಶುಭ ದಿನಾಂಕ ಹಾಗೂ ವೇಳೆಯನ್ನು ನಿಗದಿಪಡಿಸಲು ನಾವು ಸಹಾಯ ಮಾಡುತ್ತೇವೆ.

  4. 4

    ದೃಢೀಕರಣ ಪಡೆಯಿರಿ

    ಎಲ್ಲ ವ್ಯವಸ್ಥೆಯೊಂದಿಗೆ ಬುಕ್ಕಿಂಗ್ ದೃಢೀಕರಣ.

  5. 5

    ಕಾರ್ಯ ನೆರವೇರಿಸಿ

    ಭವನಕ್ಕೆ ಬಂದು ಶ್ರದ್ಧೆಯಿಂದ ಕಾರ್ಯ ನೆರವೇರಿಸಿ.